UNICEF had clarified People can eat ice creams | viral whatsapp message is fake | WHO

2020-03-19 3

UNICEF had clarified the message on ice creams. WhatsApp message circulating that stay away from eating ice creams to avoid coronavirus. People can eat ice creams viral whatsapp message is fake.

ಐಸ್ ಕ್ರೀಂ ತಿಂದರೆ ಕೊರೊನಾ ಹರಡುತ್ತದೆ ಎಂದು ಹರಿದಾಡುತ್ತಿದ್ದ ಸಂದೇಶವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಬೇಸಿಗೆಯ ಬಿಸಿಯಲ್ಲಿ ಐಸ್‌ ಕ್ರೀಂ ತಿನ್ನುವವರು, ವ್ಯಾಪಾರಿಗಳು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.